ಲೀ 2017ರ ಎಚ್.ಎಂ.ಶ್ರಿನಂದನ್ ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಸಾರಥಿ ಸತೀಶ್ ಮತ್ತು ಸ್ನೇಹಿತರು ವಿವಿಡ್ ಡ್ರೀಮ್ಸ್ ಎಂಟರಟ್ಯೆನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಸುಮಂತ್ ಶೈಲೇಂದ್ರ, ನಭಾ ನಟೇಶ್ ಮತ್ತು ಸ್ನೇಹ ನಂದನಿ ಇದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಹಿನ್ನಲೆ ಸಂಗೀತ ಮತ್ತು ಆನಂದ್ ರಜವಿಕ್ರಮನ್ ಅವರ ಸಂಗೀತವಿದೆ. ನಂದಕುಮಾರ್ ರವರು ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ. == ==